ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಾಸವನ್ನು ಹೇಗೆ ವೃದ್ಧಿಪಡಿಸಬಹುದು ಎಂಬುದನ್ನು ಈ ಕೃತಿಯಲ್ಲ್ಲಿ ಹಲವು ಉದಾಹರಣೆಗಳ ಮೂಲಕ ವಿವರಿಸಲಾಗಿದೆ. ವಿಮರ್ಶೆ: ನಮ್ಮ ಸಮಾಜದಲ್ಲಿ ಲೈಂಗಿಕ ವಿಷಯಗಳ ಬಗೆಗಿನ ವಿಪರೀತ ಮಡಿವಂತಿಕೆಯ ಕಾರಣ ಸಮಸ್ಯೆಗಳು ಎದುರಾದಾಗ ನಿವಾರಣಗೆ ತೊಡಕಾಗುತ್ತದೆ. ಆ ವಿಷಯದಲ್ಲಿ ಹೆಚ್ಚಿ ವಿಶ್ಲೇಷಣೆ ಇದರಲ್ಲಿದೆ. ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸುವ ಹಲವಾರು ಬರಹಗಳು ಇಲ್ಲಿವೆ.
ಮಲ್ಲ ಕರ್ನಾಟಕ ೦೧-೦೫-೨೦೦೭.
ಇದನ್ನು ರಚಿಸಿರುವ ಡಾ|| ವಿನೋದ ಛೆಬ್ಬಿ ನುರಿತ ಲೈಂಗಿಕ ತಜ್ಞರು. ಅಂಕಣಕಾರರಾಗಿಯೂ ಪರಿಚಿತರು.