Product Description
ನಾಟಿಕೋಳಿಯ ಇತಿಹಾಸ, ಸಾಕಣೆ ಪದ್ಧತಿ, ತಳಿಗಳು
ವಂಶಾಭಿವೃದ್ಧಿ, ಮೊಟ್ಟೆ ಉತ್ಪಾದನೆ, ಹ್ಯಾಚರಿ, ಮರಿ ಮಾಡಿಸುವುದು
ಬ್ರೂಡಿಂಗ್, ಮರಿ ನಿರ್ವಹಣೆ, ಮೇವು - ಆಹಾರ ನಿರ್ವಹಣೆ
ರೋಗ-ಆರೋಗ್ಯ ನಿರ್ವಹಣೆ, ಲಸಿಕೆ, ಮಾರಾಟ, ಖರ್ಚು, ಆದಾಯ
ಟರ್ಕಿಕೋಳಿಯ ಇತಿಹಾಸ, ತಳಿಗಳು, ಸಾಕಣೆ ವಿಧಾನ
ವಂಶಾಭಿವೃದ್ಧಿ, ಮೊಟ್ಟೆ-ಮರಿ ಉತ್ಪಾದನೆ, ಬ್ರೂಡಿಂಗ್
ನೀರು-ಆಹಾರ-ಆರೋಗ್ಯ ನಿರ್ವಹಣೆ, ಮಾರಾಟ, ಆದಾಯ